• mehendi ❤️❤️❤️
    post-img
    Comments: 1 Reposts: 0
  • ಇಬ್ಬನಿಯು ಬಂತು ಇಳೆಯ
    ತಂಪು ಮಾಡಲು.............
    coffee ಯು ಬಂತು ಚಳಿಯ
    ಕಡಿಮೆ ಮಾಡಲು..............
    coffee with Jumuki my LOVE❤️❤️❤️❤️🥰🥰🥰
    #jumukilove
    #coffeelover
    #Rainlover
    post-img
    Comments: 1 Reposts: 0
  • No words to explain my LOVE ❤️❤️❤️🤍
    post-img
    Comments: 1 Reposts: 0
  • ನಿನ್ನ ವಿಷಯದಲ್ಲಿ ನಾ ಎಂದಿಗೂ ಸ್ವಾರ್ಥಿನೇ ,ನಾನು ಎಷ್ಟು ಸ್ವಾರ್ಥಿ ಅಂದ್ರೆ ನಿನ್ನ ನಿನ್ನವರಿಗೆ ಬಿಟ್ಟುಕೊಡಲಾರದಷ್ಟು ಸ್ವಾರ್ಥಿ ,ಈ ಸ್ವಾರ್ಥಕ್ಕಿರುವ ಹೆಸರು ನಿನ್ನ ಮೇಲಿನ ಪ್ರೀತಿ 🥰🥰❤️❤️🫣.
    Comments: 1 Reposts: 0
  • ಮನದ ಬಾವನೆ ತಿಳಿಯಲು ಮನವೊಪ್ಪುವ ಮನಬೇಕು ಮನವೊಪ್ಪಿರುವ ಮನವು ನಿನ್ನ ಮನವೆಂದು ತಿಳಿದು ಮನದಲ್ಲಿ ಅರಳುವ ಭಾವನೆಗಳು ನಿನ್ನ ಮನದ ಕರೆಗೆ ಕಾದು ನಿಂತಿವೆ ಮನವೇ ಒಪ್ಪುವೆಯ ಈ ಮನದ ಮನವಿಯನು...............
    ಮನವೇ..❤️❤❤❤❤❤
    Comments: 1 Reposts: 0
  • ಎಲ್ಲರನ್ನೂ ತೊರೆದರು ಸರಿ.....
    ನಿನ್ನೊಂದಿಗೆ ಗುಡಿಸಲ ಗಂಜಿ ಕುಡಿದರು ಸರಿ.....
    ಮುಂದಿನ ಜೀವನ ಪೂರ್ತಿ ನಿನ್ನೊಂದಿಗೆ ಕಳೆಯುವಾಸೆ ನನಗೆ......ನೀ ಹೇಳು ಇನಿಯ ನನ್ನ ಮನದರಮನೆಯ ಮಹಾರಾಜನಾಗಿರುವೆಯ👑👑👑👑
    Comments: 2 Reposts: 0
  • ನಂಬಬೇಡ ಮನವೇ ಯಾರು ನಿನ್ನವರಲ್ಲ ಮುಖವಾಡ ಧರಿಸಿ ನಟಿಸುವರೆಲ್ಲ. ನಿನ್ನವರಲ್ಲದ ನಿನ್ನವರನ್ನು ಮನದಲ್ಲಿರಿಸಿದೆಯಲ್ಲ, ನಂಬಿಕೆ ಮುರಿದು ಮುಖವಾಡ ಕಳಚಿದಾಗ ನಿನ್ನ ಮನದ ನೋವಿನ ಆಳ ಅವರೇನು ತಿಳಿಯಲಿಲ್ಲ, ಎಚ್ಚರ ಮನವೇ ನೀ ನಂಬಬೇಡ ಕಣ್ಣ ಮುಚ್ಚಿ ಎಲ್ಲರನ್ನ 🤨🤨🤨👻👻👻
    Comments: 1 Reposts: 0
  • ಕಣ್ಣರೆಪ್ಪೆ ಹೂಡಿದೆ ಮುಷ್ಕರ ನಿನ್ನ ಕಾಣದೆ ,
    ಅದರವು ಮಾಡಿದೆ ಧರಣಿ ನಿನ್ನ ಸೂಕದೆ ,
    ನೆನಪುಗಳು ಬಾಡಿವೆ ನಿನ್ನ ನೆರಳಿಲ್ಲದೆ ,
    ನೀ ಕಂಡ ಕ್ಷಣವು ಹಾಗೆ ನಿಲ್ಲಲೆಂಬ ಬಯಕೆ
    ಮನದಿ ಮೂಡಿದೆ ❤️❤️❤️❤️
    Comments: 0 Reposts: 0
  • ಮನದ ಭಾವನೆಗೆ🧡 ಬಣ್ಣ ತುಂಬಿ,
    ಕನಸಿಗೆ ರೆಕ್ಕೆ ಕಟ್ಟಿ,ಪ್ರೀತಿಯೆಂಬ
    ಹಕ್ಕಿಯ ಹಾರಲು ಬಿಟ್ಟು🕊️🕊️🕊️,
    ಗಗನದ ಮೇಘಗಳಿಗೆ☁️☁️ ಕಲ್ಪನೆಯ ರೂಪ ಕೊಟ್ಟು,
    ಬಿಳಿಯ ಕಾಗದದಲ್ಲಿ ಬರಹದ ರೂಪದಿ ಚಿತ್ರಿಸುವುದು,
    ಪ್ರಕೃತಿಯ ಆರಾಧಿಸುವ ,ಆನಂದಿಸುವ ಪ್ರೇಮಿಗೆ ಮಾತ್ರ ಸಾಧ್ಯ💞💞💞..............❤️❤️
    Comments: 0 Reposts: 0